Followers

About Me/ನನ್ನ ಬಗ್ಗೆ

Sunday, November 17, 2013

ಆ ರಾತ್ರಿ

ಇಳೆ ನೋಡಿ
ಮಳೆ ಬರಬಹುದೆಂದು
ಗೆಳೆಯನ/ಗೆಳತಿಯ ನೆನಸಿ
ಮನೆ ಸನಿಹ ನಡೆಯಲು
ಜೋರಾಗಿ ಬಂತು ಮಳೆ!
ಮೈಯೆಲ್ಲಾ ಆಯಿತು ಕೊಳೆ
ಹಳೆಯ ನೆನಪುಗಳು
ಎಳೆಎಳೆಯಾಗಿ
ನೆನೆಯುತಿರಲು
ರಾತ್ರಿ ಕಳೆದು
ಮೊಗದಲಿ ಬಂದಿತ್ತು ಕಳೆ!

No comments:

Post a Comment