Followers

About Me/ನನ್ನ ಬಗ್ಗೆ

Tuesday, November 19, 2013

ನೆನಪು

ಮರೆತು ಹೋದ
ಕವನದ ಸಾಲು
ನೆನಪಾಗಲು
ಅವಳ ನೆನಪು
ಕಾಡಿತು
ಸಾಲು ನೆನಪಾಗಿ
ಖುಷಿಯಾದರೂ
ಅವಳ ನೆನಪಾಗಿ
ಮುಖ ಬಾಡಿತು
ಮತ್ತೆ ಮತ್ತೆ ಕಾಡಿತು

No comments:

Post a Comment