Followers

About Me/ನನ್ನ ಬಗ್ಗೆ

Tuesday, November 19, 2013

ವಿದಾಯ

ಚೀನಾದಲ್ಲಿ
ಒಂದು ಮಗುವಿನ
ನೀತಿಗೆ ವಿದಾಯ
ತುಂಬಾ ಬಂದಿತ್ತಂತೆ
ದಂಡ ಶುಲ್ಕದಲ್ಲಿ ಆದಾಯ
ಆದರೆ ಲಿಂಗಾನುಪಾತ
ಆಗಿತ್ತು ಮಾಯ
ಈಗ ಸಿಗಬಹುದು
ಮಾತೃತ್ವಕ್ಕೆ ನ್ಯಾಯ

No comments:

Post a Comment