Followers

About Me/ನನ್ನ ಬಗ್ಗೆ

Sunday, November 17, 2013

ಅವಳು

ಬಲು ಚಂದ ಅಧರ
ಮಾತು ಮಧುರ
ದನಿ ಸುಮಧುರ
ಆಗಿ ಬಿಟ್ಟಳು ನನ್ನಿಂದ ದೂ..........ರ
ಈಗ ನಾನೊಂದು ತೀರ, ನೀನೊಂದು ತೀರ
ನೋಡುತಿರುವೆ ನಾನು ಕನಸಿನ ತೇರ

No comments:

Post a Comment