Followers

About Me/ನನ್ನ ಬಗ್ಗೆ

Monday, November 11, 2013

ಸಬ್ಸಿಡಿ

ಸಬ್ಸಿಡಿ ರೈತರ ಖಾತೆಗೆ
ಹೇಳುತ್ತಿದ್ದರಂತೆ ಹಿಂದೆ
ಸಬ್ಸಿಡಿ ಕೊಡಲು ನೀ
ಗರಿಗರಿಯ ಗಾಂಧಿ ನೋಟು ತೆಗೆ

No comments:

Post a Comment