Followers

About Me/ನನ್ನ ಬಗ್ಗೆ

Monday, November 11, 2013

ಬೇಕು-ಬ್ರೇಕು (ನಮ್ಮ ಗಾಡಿ ನಮ್ಮ ಡ್ರೈವರ್)

ನಮ್ಮ ಗಾಡಿ ತಳ್ಳ"ಬೇಕು"
ಮತ್ತೆ ತಳ್ಳಿ ಚಲಿಸತೊಡಗಿದರೆ ಇರದು "ಬ್ರೇಕು"
ಈಗ ನೀವೇ ಯೋಚಿಸಿ ಚಾಲಕನ ಸ್ಥಿತಿ ಹೇಗಿರ"ಬೇಕು"

No comments:

Post a Comment