Followers

About Me/ನನ್ನ ಬಗ್ಗೆ

Monday, November 11, 2013

ನಿಜ ಅಲ್ವಾ?

ಬಾಂಬ್ ಸ್ಫೋಟದ ನಂತರ
ರಾಜ್ಯದಲ್ಲಿ ಎಲ್ಲೆಡೆ
ಕಟ್ಟೆಚ್ಚರ
ಮಧ್ಯದಲ್ಲಿ ಏನೋ........
ಮತ್ತೆ ಬಾಂಬ್ ಸ್ಫೋಟದ ನಂತರವೇ
ಆಗುವುದು ಎಚ್ಚರ

No comments:

Post a Comment