Followers

About Me/ನನ್ನ ಬಗ್ಗೆ

Monday, November 11, 2013

ಚಿಲ್ಲರೆಬುದ್ಧಿ

ಚಿಲ್ಲರೆ ಕೊಡಲು
ಅಳುವರು ಬಸ್ ನಿರ್ವಾಹಕರು
ಒಂದೆರಡು ರೂಪಾಯಿ ಕೇಳಲು
ನಾಚಿಕೆ ಪಡುವರು ಪ್ರಯಾಣಿಕರು
ಪಾಪ ಅವರಿಗೇನು ಗೊತ್ತು
ಹನಿ ಹನಿ ಸೇರಿದರೆ ಹಳ್ಳವೆಂದು
ದಿನ ದಿನವೂ ಹೀಗೆ ಮಾಡಿ
ಕಟ್ಟುವರು ಮನೆಯನು
ಆ ಒಂದೊಂದು ರೂಪಾಯಿಯಿಂದ

No comments:

Post a Comment