Followers

About Me/ನನ್ನ ಬಗ್ಗೆ

Monday, November 11, 2013

ಪರೀಕ್ಷೆ

ಹುಡುಗಿ ನೋಡಲು ಹೋದಾಗ
ಹುಡುಗ ನೋಡುತ್ತಿದ್ದ
ಹುಡುಗಿಯ ಮುಖ
ಹುಡುಗಿಗೋ ನಾಚಿಕೆ
ಅವಳು ಕೊಟ್ಟಿದ್ದು ಜ್ಯೂಸು
ಅವನು ಮಾಡಿಬಿಟ್ಟ ಅವಳ ಪಾಸು
ಮುಂದೆ ಆಗಿದ್ದೇ ಎಡವಟ್ಟು
ಹುಡುಗನಪ್ಪ ಕೇಳಿದ್ದು ಕಾಸು
ಹುಡುಗಿಯಪ್ಪನಾದ ರ್ಯಾಶು
ಹುಡುಗ ವಾಪಾಸು
ಈಗ ವಧುಪರೀಕ್ಷೆಯಲ್ಲಿ ಹುಡುಗನೇ ನಪಾಸು

No comments:

Post a Comment