Followers

About Me/ನನ್ನ ಬಗ್ಗೆ

Tuesday, November 19, 2013

ಅವಳು

ಅವಳಿಗಾಗಿ
ನಾನು ಹಾಕಿಸಿದ್ದು
ಬರೀ ಕರೆನ್ಸಿ
ಆದರೂ ಮಿಸ್ ಕಾಲ್
ಕೊಡುವಳು
ಏನಾದರೂ ಇದ್ದರೆ ಎಮರ್ಜನ್ಸಿ

No comments:

Post a Comment