Followers

About Me/ನನ್ನ ಬಗ್ಗೆ

Tuesday, November 19, 2013

ನಮ್ಮವರು

ಸವಾಲಿಗೆ ಸವಾಲು
ಹಾಕಿ ಪ್ರಶ್ನೆ ಕೇಳಿ
ಕಾಡುವ ಮಾಧ್ಯಮದವರು,
ನಂತರ ಅದನ್ನೇ
ಹೇಳಿಕೆ ಅನ್ನುವರು,
ನಂತರ ಅದಕ್ಕಾಗಿ
ಒಂದು ಸಂವಾದವನ್ನು
ಏರ್ಪಡಿಸಿ
ತಮ್ಮ ಟಿಆರ್ ಪಿ ಯನು
ಹೆಚ್ಚಿಸುವರು!
ಇವರು
ನಮ್ಮವರು

No comments:

Post a Comment