Followers

About Me/ನನ್ನ ಬಗ್ಗೆ

Monday, November 11, 2013

ದಂ"ಪತಿ"

ಮುನಿಸಿಕೊಂಡು
ಮಾತನಾಡದಿರುವ
ಮಡದಿಯ
ಮೌನವರಿತು
ಮನದಲ್ಲೇ
ಮರುಗದೇ
ಮನ್ನಿಸಿ
ಮೆಚ್ಚಿಸಿ
ಮುಖದಲ್ಲಿ
ಮುಗುಳ್ನಗೆ
ತರಿಸುವ ಪತಿಯಿರಲು
ಸತಿ-ಪತಿಯಾಗುವರು
ಮಾದರಿ
ದಂ"ಪತಿ"

No comments:

Post a Comment