Followers

About Me/ನನ್ನ ಬಗ್ಗೆ

Monday, November 11, 2013

ನಿಜಾ ಕಣ್ರೀ

ನಡೆದರೆ ರ್ಯಾಲಿ
ಜನರು ಬರಲು ಕಳಿಸುವರು ಲಾರಿ!
ಬರಲು ನಾರಿ
ಕೊಡುವರು ಸ್ಯಾರಿ!
ಬರಲು ಬಾರಿಬಾರಿ
ಬಾಟಲಿ ಭಾರಿ ಭಾರಿ!
ಅದಕೆ ಎಲ್ಲರೂ ಎಲ್ಲರಿಗೂ ಆಭಾರಿ!

No comments:

Post a Comment