Followers

About Me/ನನ್ನ ಬಗ್ಗೆ

Sunday, November 17, 2013

ವಾದ-ವಿವಾದ-ಸಂವಾದ

ಅವರು ಹೋದಲೆಲ್ಲ
ಮಾಡುವರು
ವಾದ
ಅದರ ಫಲಿತಾಂಶ
ವಿವಾದ
ನಂತರ ಸರಿಪಡಿಸಲು
ಕರೆಯುವರು ಸಂವಾದ

No comments:

Post a Comment