Followers

About Me/ನನ್ನ ಬಗ್ಗೆ

Sunday, November 17, 2013

ವಿತಂಡವಾದ

ನಮ್ಮಲ್ಲಿ ಹಲವು ರೀತಿಯ ವಾದ
ಒಬ್ಬರದು ಬರೀ ವಾದ
ಇನ್ನೊಬ್ಬರದು ವಿವಾದ
ಕೆಲವರದು ಸಂವಾದ
ಉಳಿದವರದು ವಿತಂಡವಾದ

No comments:

Post a Comment