Followers

About Me/ನನ್ನ ಬಗ್ಗೆ

Tuesday, November 19, 2013

ಯೋಚನೆ

ಪತಿಗೆ ಸತಿ
ಸರಿಯಾಗಿರಲು
ಅನಿಸುವರು
ದಂಪತಿ!
ಇಲ್ಲದಿದ್ದರೆ
ಸರಿಯಿರದು
ಅವರ ದಂತಪಂಕ್ತಿ!
(ಅತಿಶೋಯಕ್ತಿಯಲ್ಲಿ ಬರೆದಿದ್ದು)

No comments:

Post a Comment