Followers

About Me/ನನ್ನ ಬಗ್ಗೆ

Tuesday, November 19, 2013

ಕಪ್ಪು-ಬಿಳುಪು

ಕೊರೆವ ಚಳಿಯಲ್ಲಿ
ಸುರಿಯುವ ಮಳೆಯಲ್ಲಿ
ಸುಡು ಬಿಸಿಲಿನಲ್ಲಿ
ನಿನದೇ ನೆನಪು
ಕಣ್ಣು ಮುಂದೆ ಬರುವ
ಆ ನಿನ್ನ ರೂಪ ಕಪ್ಪು-ಬಿಳುಪು

No comments:

Post a Comment