ನಿಮ್ಗೆ ಅನಿಸಿದ್ದನ್ನು ಸಹ ಬರೆಯಿರಿ
ಓದು ಒಕ್ಕಾಲು ಬುದ್ಧಿ ಮುಕ್ಕಾಲು
ತಪ್ಪಿಗೆ ತಿದ್ದಿ, ಇಲ್ಲದಿದ್ದರೆ ಒಪ್ಪಿ!
ನೆನೆಪಾಗದು ಪುಸ್ತಕದ ನಾಲ್ಕು ಸಾಲು!
ಅದೇ ಬಾಯಲ್ಲಿರುವುದು ಸಿನಿಮಾದ ಪೂರ್ತಿ ಹಾಡು
ಎತ್ತು ಏರಿಗೆ, ಕೋಣ ನೀರಿಗೆ!
ಮೂಢನಂಬಿಕೆ ವಿರೋಧ ಕಾಯ್ದೆಗೆ ತಯಾರಿ,
ಕಡಿದ್ರು ಮಾಟ ಮಂತ್ರಕ್ಕಾಗಿ ನೂರು ಕುರಿ-ಕೋಳಿ
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ!
ಗಣಿಲೂಟಿಗೆ ವರುಷ, ಸಿಬಿಐ ಗೆ ನಿಮಿಷ
ಹುಟ್ಟು ಗುಣ, ಸುಟ್ಟರೂ ಹೋಗದು!
ನಿಮಗೆ ಗೊತ್ತುಂಟಾ? ನಮ್ಮವರು ಎಂದೂ ನಗುವುದನ್ನಾ ಬಿಡರು
No comments:
Post a Comment