Followers

About Me/ನನ್ನ ಬಗ್ಗೆ

Tuesday, November 19, 2013

ಶಾಂತಿ-ಕ್ರಾಂತಿ

ಅವಳಲ್ಲಿ ನಾ ಕಂಡಿದ್ದು
ಕಾಂತಿ
ಹೆಸರು ಶಾಂತಿ
ಆಯಿತು ಪ್ರೇಮದ ಭ್ರಾಂತಿ
ಈಗ ಅವಳಪ್ಪನಿಂದ
ಶುರುವಾಗಿದೆ
ಕ್ರಾಂತಿ
ಒಳ್ಳೆಯ ತಲೆಬರಹ
ಶಾಂತಿ-ಕ್ರಾಂತಿ

No comments:

Post a Comment