Followers

About Me/ನನ್ನ ಬಗ್ಗೆ

Tuesday, November 19, 2013

ಖಾತರಿ-ಕ್ಯಾತೆ-ರಿ

ಒಳ್ಳೆಯ ಯೋಜನೆ ಉದ್ಯೋಗ ಖಾತರಿ
ಅದ್ರಲ್ಲೂ ತೆಗೀತಿದಾರೆ ಕ್ಯಾತೆ ರೀ
ಸಿಗುತ್ತಿಲ್ಲ ಕೆಲಸ ಮಾಡಿದವರಿಗೆ ದುಡ್ಡು
ಆಶ್ವಾಸನೆ ಕೊಡುತ್ತಿದ್ದಾರೆ ಗೊಡ್ಡು

No comments:

Post a Comment