Followers

About Me/ನನ್ನ ಬಗ್ಗೆ

Tuesday, November 19, 2013

ಹೌದಲ್ವಾ?

ಅಂದು ಹೇಳಿದ್ದು ಅವರು
ಬಡವರೆಲ್ಲರೂ
ನನ್ನ ಅಣ್ಣ ತಮ್ಮಂದಿರಂತೆ!
ಸರಿಯಾಗಿಯೇ ಇದೆ
ಚುನಾವಣೆಯ ಮೊದಲು
ಅಣ್ಣತಮ್ಮಂದಿರು
ನಂತರ ದಾಯಾದಿಗಳು!

No comments:

Post a Comment