Followers

About Me/ನನ್ನ ಬಗ್ಗೆ

Monday, November 11, 2013

ಪ್ರಸ್ತುತ

ಯೋಜನೆಗಳ
ಘೋಷಣೆ ಮಾಡುವ ಭರದಲಿ
ಮಾಡುತಿರುವರು ಹಲವರ ಪೋಷಣೆ
ಆತ್ಮಸಾಕ್ಷಿಯೊಂದಿದ್ದರೆ ಸಾಕಿತ್ತು
ಕಣ್ ತೆರೆದು ನೋಡಲು ಆಗುತಿರುವ ಶೋಷಣೆ
ಇರಬಹುದಾ ಕಾರಣ ಚುನಾವಣೆ
ಒಬ್ಬರ ಮೇಲೆ ಇನ್ನೊಬ್ಬರ ದೂಷಣೆ
ಸಮಾಜದಲ್ಲಿ ಎಲ್ಲ ರೀತಿಯ ಪ್ರದೂಷಣೆ
ಇಲ್ಲವೇ ಇದಕೆ ಕೊನೆ
ಯಾರು ಇದಕೆ ಹೊಣೆ

No comments:

Post a Comment