Followers

About Me/ನನ್ನ ಬಗ್ಗೆ

Monday, November 11, 2013

ಕನ್ನಡ ಕಟ್ಟುವ ಕಾಯಕ

ಕನ್ನಡ ಕಟ್ಟುವ ಕಾಯಕದಲಿ
ಕೈ ಜೋಡಿಸಲು
ಕನಕವೆ ಬೇಕೆಂದಿಲ್ಲ
ಕೂಗುತಿರುವ ಕಂದನಿಗೆ ಕನ್ನಡ
ಕವಿತೆಯಲಿ ಕನ್ನಡ
ಕಾಯಕದಲಿ ಕನ್ನಡ
ಕೈಂಕರ್ಯದಲಿ ಕನ್ನಡ
ಕಣ್ ತೆರೆದರೂ ಮುಚ್ಚಿದರೂ ಮನದಲಿರಲಿ ಕನ್ನಡ!
ಕನ್ನಡಮ್ಮನಿಗೆ ಅದೇ ಸಾಕು! ಉಳಿಸಿ ಬೆಳೆಸಲು!

No comments:

Post a Comment