Followers

About Me/ನನ್ನ ಬಗ್ಗೆ

Monday, November 11, 2013

ಯಶಸ್ವಿ ಉಡಾವಣೆ

ಉಡಾವಣೆಯಾದಾಗ ರಾಕೆಟ್ಟು
ಭಾರತ ಸೇರಿತು ಕ್ಲಬ್ ಇಲೈಟು
ಆದರೆ ನಮ್ಮಲ್ಲಿ ಕೆಲವರು ಟ್ಯೂಬ್ ಲೈಟು
"ಜಾಸ್ತಿ ಆಯ್ತು ಕಾಸ್ಟು" ಅಂತ ಮಾಡ್ತಿದ್ದಾರೆ ಕಮೆಂಟು

No comments:

Post a Comment