Followers

About Me/ನನ್ನ ಬಗ್ಗೆ

Monday, November 11, 2013

ಅ(ವ)ಳು

ಅವಳು ಬಂದಳು
ಖುಷಿ ತಂದಳು
ಅವಳು ಹೋದಳು
ಕಥೆಯಾದಳು
ಪ್ರೀತಿಯಿಲ್ಲದ ಬದುಕು
ಉಪ್ಪಿನಕಾಯಿ ಹೋಳು
ಉಳಿದಿರುವುದು
ಬರಿ ಅ(ವ)ಳು

No comments:

Post a Comment