Followers

About Me/ನನ್ನ ಬಗ್ಗೆ

Tuesday, November 19, 2013

ಗಳಿಕೆ

ಪ್ರಶಸ್ತಿ ಬಂದದ್ದು ಹೆಗ್ಗಳಿಕೆ
ಬೇಕಾಗಿತ್ತು ಹೊಗಳಿಕೆ
"ಅ(ಪಾ)ರ್ಥ" ಮಾಡಿಕೊಂಡಿದ್ದು ಹೇಳಿಕೆ
ಈಗ ಬರೀ ತೆಗಳಿಕೆ
ಅನಿಸುತಿದೆ ತೆ-ಗಳಿಕೆ

No comments:

Post a Comment