Followers

About Me/ನನ್ನ ಬಗ್ಗೆ

Sunday, November 17, 2013

ಸಂ"ವೇದನೆ"

ಸರಸ
ವಿರಸಗಳ
ನಡುವೆ
ಮನಸುಗಳ
"ವೇದನೆ"
ಇದ್ದರೆ
"ಸಂವೇದನೆ"
ಫಲಿತಾಂಶ
"ಸಾಧನೆ"
ಇಲ್ಲದಿದ್ದರೆ
ಸಮಸ್ಯೆಗಳಿಗೆ
ಇರದು
"ಕೊನೆ"

No comments:

Post a Comment