Followers

About Me/ನನ್ನ ಬಗ್ಗೆ

Sunday, November 17, 2013

ಮೂಢನಂಬಿಕೆ

ಮೂಢ ನಂಬಿಕೆ ವಿರುದ್ಧ
ಬೇಕು ಹೋರಾಟ!
ಆದರೆ ಈಗ ಬರೀ ಮಾತಿನಲ್ಲೇ
ನಡೆಯುತಿದೆ ಹಾರಾಟ!
ನಾಯಕರ ಮಧ್ಯೆ ಕಾದಾಟ!
ಮತ್ತೆ ಪಕ್ಕದ ರಾಜ್ಯಕ್ಕೆ ಹೋಗಿ
ಮಾಡಿಸುವರು ಮಂತ್ರ ಮಾಟ!

No comments:

Post a Comment