Followers

About Me/ನನ್ನ ಬಗ್ಗೆ

Sunday, November 17, 2013

ಕಣ್ಣೀರು

ಅವಳ ಕಣ್ಣೀರನು
ಒರೆಸುವ ಬದಲು
ಅವರು ಹೇಳಿದ್ದು
ಅದಕೆ ಅವಳ ವೇಷಭೂಷಣ ಕಾರಣ!
ಅವರಿಗೇನು ಗೊತ್ತು
ಕಳೆದು ಹೋಗುತಿದೆ
ಈ ರೀತಿಯ ಭಯದಲ್ಲಿ ಅವಳ ತಾರುಣ್ಯ!

No comments:

Post a Comment