Followers

About Me/ನನ್ನ ಬಗ್ಗೆ

Sunday, November 17, 2013

ಬಿದಾಯಿ

ಬೇಕೋ ಬೇಡವೋ ಗೊತ್ತಿಲ್ಲ
ಆದರೆ ಅವರಿಗೆ ಬೇಕೆನಿಸುವುದಿಲ್ಲವೇ ಸಫಾಯಿ
ಬೇರೆ ರಾಜ್ಯದಲ್ಲಿ ಶೌಚಾಲಯಕ್ಕಾಗಿ
ವರನನ್ನೇ ದಿಕ್ಕರಿಸಿದಳು ಒಂದು ಹೆಣ್ಣು
ಅದನು ನೋಡಲು ಸಾಕಿಲ್ಲವೇ ಎರಡು ಕಣ್ಣು

No comments:

Post a Comment