Followers

About Me/ನನ್ನ ಬಗ್ಗೆ

Tuesday, December 24, 2013

ವಾಸ್ತವ

ಸರಿಯಿರದಿದ್ದರೆ ನೀರಿನ ಪೂರೈಕೆ
ಎತ್ತುವರು ಪೊರಕೆ
ನೀರು ಪೋಲಾಗಿ ಹೋಗುವಾಗ
ಹೊಡೆಯುವವರು ಗೊರಕೆ
ಏನೇನೋ ಅಂದುಕೊಂಡು
ಮಾಡುವರು ಹರಕೆ
ಅದು ತೀರದಿರಲು
ದಿನವಿಡೀ ಇರುವುದವರಿಗೆ ತುರಿಕೆ
ಆಗುವವರೆಗೆ ಮನವರಿಕೆ
ಇರುವುದು ಇದೆಲ್ಲದರ
ಕನವರಿಕೆ

No comments:

Post a Comment