Followers

About Me/ನನ್ನ ಬಗ್ಗೆ

Tuesday, December 24, 2013

ವ್ಯತ್ಯಾಸ

ದಿನವಿಡೀ ಕೆಲಸ ಮಾಡಿ
ಕೂಲಿ ಸಿಗಲು
ಬರುವುದು ಒಳ್ಳೆಯ ನಿದ್ದೆ
ಕೆಲಸ ಮಾಡದೇ
ದುಡ್ಡು ಸಿಗಲು
ಇನ್ನೂ ದುಡ್ಡು ಮಾಡುವ ಚಿಂತೆ

No comments:

Post a Comment