Followers

About Me/ನನ್ನ ಬಗ್ಗೆ

Tuesday, December 24, 2013

ತಿಮಿಂಗಲ

ಲೋಕಾಯುಕ್ತ ದಾಳಿಗೆ
ಸಿಗುತ್ತಿವೆ ತಿಮಿಂಗಲ
ಹಲವು ಮೀನುಗಳನ್ನು ತಿಂದು
ಬ್ರಷ್ಟಾಚಾರದ ಹಣದಲಿ ಮಿಂದು
ಬಡ ಜನರನ್ನು ಕೊಂದು

No comments:

Post a Comment