Followers

About Me/ನನ್ನ ಬಗ್ಗೆ

Tuesday, December 24, 2013

ದು-ಸ್ವಪ್ನ

ಅವಳ ಹೆಸರು ಸ್ವಪ್ನ
ನನ್ನ ಬಾಳಿನ ಸ್ವಪ್ನ
ನನ್ನ ಕಣ್ಣಿಂದ ಮರೆಯಾದ
ಕ್ಷಣದಿಂದ ನನ್ನ ಬಾಳಿನಲ್ಲಿ
ಇರುವುದು ಬರೀ ದುಸ್ವಪ್ನ

No comments:

Post a Comment