Followers

About Me/ನನ್ನ ಬಗ್ಗೆ

Tuesday, December 10, 2013

ರಿ ರೀ ................. ಕಿರಿಕಿರಿ



ಮದುವೆಯಾದ ಹೊಸತರಲ್ಲಿ
ಅವಳು ಕೇಳಿದ್ದು
ರಿ ರೀ
ಅವನಿಗೆ ಆಗ ಅದು ಕಿರಿಕಿರಿ
ಈಗ ಹಲವು ವರ್ಷಗಳ ಬಳಿಕೆ
ಅನಿಸುತಿದೆ
ಆ ಕಿರಿಕಿರಿಯಲ್ಲೇ ಏನೋ
ಸುಖವಿತ್ತೆಂದು

No comments:

Post a Comment