Followers

About Me/ನನ್ನ ಬಗ್ಗೆ

Tuesday, December 10, 2013

ನಯವಂಚಕ



ನಯವಂಚಕನ
ನಟನೆಯಲ್ಲಿ
ನನ್ನ
ನಾ ಮರೆತೆ
ಅವನೊಂದಿಗೆ
ಬೆರೆತೆ
ಇಂದು ಆತ ಕಾಣದಿದ್ದಾಗ
ಎದ್ದು ಕಾಣುತಿದೆ ಅವನಿಲ್ಲದ ಕೊರತೆ

No comments:

Post a Comment