Followers

About Me/ನನ್ನ ಬಗ್ಗೆ

Saturday, December 14, 2013

ಕೆಂಪುದೀಪ

ಕೆಂಪುದೀಪಕ್ಕೆ
ನಿರ್ಬಂಧ
ಸಿಟ್ಟಾಗಿದೆ ರಾಜಕೀಯ
ವೃಂದ
ಅವರಿಗೆ ಕೆಂಪುದೀಪವೇ
ಅಂದ
ಆದರೆ ತೀರ್ಪು ಬಂದಿರುವುದು
ಸುಪ್ರೀಮ್ ನಿಂದ

No comments:

Post a Comment