Followers

About Me/ನನ್ನ ಬಗ್ಗೆ

Saturday, December 14, 2013

ಕೆಪಿಎಸ್ಸಿ

ಕೆಪಿಎಸ್ಸಿ
ಬಳಿದುಕೊಂಡಿದೆ ಮಸಿ
ತನಿಖೆಯು ಹುಸಿ
ನಿರ್ಧಾರ ಕೈಗೊಳ್ಳಲು
ಸರ್ಕಾರಕ್ಕೆ ಕಸಿವಿಸಿ

No comments:

Post a Comment