Followers

About Me/ನನ್ನ ಬಗ್ಗೆ

Saturday, December 14, 2013

ದಮ್ಮು

ಅವರಿಗೆ ಕೆಮ್ಮು
ಅದರ ಜೊತೆ ಇದೆ "ದಮ್ಮು"
ಹಿರಿಯ ದಿನಗಳಲ್ಲಿ
ನಡೆದಾಡಲು ಇಲ್ಲ "ದಮ್ಮು"
ಆದರೂ ಎಳೆಯುವರು "ದಮ್ಮು"

No comments:

Post a Comment