Followers

About Me/ನನ್ನ ಬಗ್ಗೆ

Saturday, December 14, 2013

ಬೆಂಬಲ

ಬೇಶರತ್ ಬೆಂಬಲ
ಪಡೆದು
ಬೇಶರಮ್ ನಿಂದ
ಬೆಂಬಲ ವಾಪಸ್
ಪಡೆದರೆ
ಉಳಿಯುವುದು
ಗರಮ್ ಗರಮ್ ಮಾತುಕತೆ

No comments:

Post a Comment