Followers

About Me/ನನ್ನ ಬಗ್ಗೆ

Tuesday, December 24, 2013

ಬಿಕ್ಕಟ್ಟು

ಉಲ್ಬಣಿಸಿದೆ ರಾಜತಾಂತ್ರಿಕ ಬಿಕ್ಕಟ್ಟು
ನೀಡುತಿದೆ ಭಾರತ ಅಮೇರಿಕಕ್ಕೆ ತಿರುಗೇಟು
ತೆಗೆಸುತ್ತಿದ್ದಾರೆ ಬ್ಯಾರಿಕೇಡು, ಗೇಟು
ಅನ್ನಬಹುದಾ ಇದಕೆ ಏಟಿಗೆ ಎದುರೇಟು

No comments:

Post a Comment