Followers

About Me/ನನ್ನ ಬಗ್ಗೆ

Saturday, December 14, 2013

ಕಾರಣ

ನಾ ಅವಳ ನೆನೆಯಲು
ಹಲವು ಕಾರಣ
ಜಗಳ ಮಾಡುವಳು ವಿನಾಕಾರಣ
ತಡವಾಗಿ ಬಂದರೆ ಕೇಳುವಳು ಕಾರಣ
ಹಾಕುವಳು ಸಾರಿಗೆ ಹೆಚ್ಚು ಖಾರಾನಾ
ಕೇಳುವಳು ಹೊಸ ಕಾರನ್ನಾ

No comments:

Post a Comment