Followers

About Me/ನನ್ನ ಬಗ್ಗೆ

Tuesday, December 24, 2013

ಕ್ಯಾ ಐಡಿಯಾ ಸರ್-ಜಿ

ಕೈಗೆ ಬೈ
ಹೇಳಿ
ಚುನಾವಣೆ
ಎದುರಿಸುವೆವೆಂದ
ಕೇಜ್ರಿ
ಸರ್ಕಾರ
ರಚನೆಗೆ
ಹಾಕಿದ್ರು
ಅರ್ಜಿ
ಕಾಂಗ್ರೆಸ್ಸೆಂದ್ರೆ
ಅಲರ್ಜಿ?
ಅಧಿಕಾರಕ್ಕಾಗಿ
ಮುತುವರ್ಜಿ
ಎಲ್ಲಾ ನೋಡಿದ
ಮೇಲೆ
ಹೇಳ್ಬೇಕನಿಸುತ್ತೆ
ಕ್ಯಾ ಐಡಿಯಾ ಸರ್-ಜಿ

No comments:

Post a Comment