Followers

About Me/ನನ್ನ ಬಗ್ಗೆ

Tuesday, December 24, 2013

ಬುದ್ಧಿ-ವಾದ

ಹಿಂದೆ ಹಿರಿಯರು
ಹೇಳುತ್ತಿದ್ದರು
ಬುದ್ಧಿವಾದ
ಇಂದು
ಬುದ್ಧಿ ಹೇಳಿದರೆ
ಮಾಡುವರು
ವಾದ

No comments:

Post a Comment