Followers

About Me/ನನ್ನ ಬಗ್ಗೆ

Tuesday, December 10, 2013

ಸ್ವತಂತ್ರ



ಸಮಾಜದ
ಓರೆ ಕೋರೆಗಳನು
ಸರಿಮಾಡಲು
ಬೇಕಿಲ್ಲ ಸಾಧು ಸಂತರು
ಒಳ್ಳೆಕೆಟ್ಟದರ ಹೋಲಿಕೆ
ಮಾಡಲು
ಪ್ರಾಣಿಗಳಿಗಿಂತ ನಾವು ಸ್ವತಂತ್ರರು

No comments:

Post a Comment