Followers

About Me/ನನ್ನ ಬಗ್ಗೆ

Tuesday, December 10, 2013

ಪ್ರಶ್ನೆ?



ಅರಿಯುವ
ಮುನ್ನ
ಇರಿದೆ!
ಕರೆಯುವ
ಮುನ್ನ
ತೊರೆದೆ!
ಮಾತನಾಡುವ
ಮುನ್ನ
ಜರಿದೆ!
ಸನಿಹವಾಗುವ
ಮುನ್ನ
ದೂರ ಸರಿದೆ!
ಪ್ರಿಯೆ
ಈಗಲಾದರೂ
ಉತ್ತರಿಸುವೆಯಾ
ಹೀಗಿರಲು
ನನ್ನ-ನಿನ್ನ
ನಡುವೆ
ಏನಿದೆ?

No comments:

Post a Comment