Followers

About Me/ನನ್ನ ಬಗ್ಗೆ

Tuesday, December 10, 2013

ಯಾ"ಮಾರಿ"ದರೆ



ಬೇಡ ಬೇಡ
ಎಂದರೂ
ಕೇಳದ ಮನಸ
ಹಿಡಿತದಲ್ಲಿಟ್ಟುಕೊ
ಗೆಳೆಯ
ಯೌವನದ ಬಯಕೆಯಲಿ
ಯಾಮಾರಿದರೆ
ಏಡ್ಸ್ ಎಂಬ ಮಾರಿ ಬಂದೀತು
ಜೀವಕ್ಕೆ ಕುತ್ತು ತಂದೀತು

No comments:

Post a Comment