Followers

About Me/ನನ್ನ ಬಗ್ಗೆ

Tuesday, December 10, 2013

ನಾಯಕ



ಕಷ್ಟ ಅರಿಯುವನೆಂದು
ನಂಬಿ
ನೆಚ್ಚಿ
ನಾಯಕನಾಗಿಸಿ
ಗೆಲ್ಲಿಸಿದರೆ
ಅವನಿಗೆ ಶುರುವಾಯಿತು
ಮರೆವು

No comments:

Post a Comment