Followers

About Me/ನನ್ನ ಬಗ್ಗೆ

Tuesday, December 10, 2013

ಸನಿಹ



ಕೊಟ್ಟ
ಮುತ್ತನ್ನು
ಲೆಕ್ಕ ಹಾಕಿ
ಹಿಂತಿರುಗಿಸಬೇಕು
ಪ್ರಿಯೆ
ಅಸಲು ಸಾಕಾ
ಬಡ್ಡಿ ಬೇಕಾ
ಅದೇನು
ಬೇಡವೆಂದಿದ್ದರೆ
ನನ್ನ ಸನಿಹವೇ
ಸಾಕಾ

No comments:

Post a Comment