Followers

About Me/ನನ್ನ ಬಗ್ಗೆ

Tuesday, December 10, 2013

ಅತಂತ್ರ-ಸ್ವತಂತ್ರ



ಗೆಳತಿ
ನಿನಗೆ ನಾನು
ಕೊಟ್ಟಿದ್ದು ಪ್ರೇಮಪತ್ರ
ನೀ ಬರಲೆಂದು ನನ್ನತ್ರ
ನಿನ್ ನೆನಪಾಗತೈತಿ ನಂಗ್ ಕುಂತ್ರಾ-ನಿಂತ್ರ
ಇನ್ನೂ ಯಾಕ್ ಹೇಳು
ನಮ್ಮಿಬ್ರ ನಡುವೆ ಈ ಅಂತ್ರಾ!
ಹೇಳ್ಸಿ ಬಿಡೋಣ ಸಪ್ತಪದಿ ಮಂತ್ರಾ!
ಆಗಬಿಡೋಣ್ ನಾವು ಸ್ವತಂತ್ರ!

No comments:

Post a Comment